ಉತ್ತಮ ದುಡಿಮೆ, ದುಡಿಮೆಗೆ

ತಕ್ಕ ಪ್ರತಿಫಲ

ಚಾಲಕರಾಗಿ ಹೆಚ್ಚು ಸಂಪಾದಿಸಿOR

ವಾಹನದ ಕರೆಯನ್ನು ಲಗತ್ತಿಸಲು

ಬೆಂಗಳೂರು

08047109304

ಪುಣೆ

020-71177257

ಡ್ರೈವ್ ಮಾಡಿ ಅನುಕೂಲ

ಹೊಂದಿರಿ

ನಿಶ್ಚಿತವಾದ ಸಂಪಾದನೆ

ಭರವಸೆಯ ನಿಶ್ಚಿತ ಗಳಿಕೆಯನ್ನು ಹೊಂದಿರಿ.

ಸಮಯಕ್ಕೆ ಸರಿಯಾಗಿ ವೇತನ

ಪ್ರತಿ ತಿಂಗಳು ೧೦ನೆ ತಾರೀಖು ವೇತನ ಖಚಿತ.

ನೆಪವೊಡ್ಡದೆ ವಾಹನ ಚಲಿಸ

ಸಂಸ್ಥೆಗಾಗಿ ದುಡಿಯಿರಿ, ನೀವೂ ನೆಮ್ಮದಿಯಿಂದ ಮಾತ್ರ.

ದಂಡ ರಹಿತ ಡ್ಯೂಟಿ

ಯಾವುದೇ ದಂಡ ಹಾಕುವುದಿಲ್ಲ. ಚಕ್ರದ ಪ್ರತಿ ಚಲನೆಗೆ ಬರಬೇಕಾದ ಹಣ ಪಡೆಯಿರಿ

ಇಂಧನಕ್ಕೆ ಮುಂಗಡ ಹಣ

ವಾರಕ್ಕೆ 5,000/- ರೂ.ನಂತೆ ಪೆಟ್ರೋಲ್ ಗಾಗಿ ತ್ವರಿತ ಮುಂಗಡ ಹಣ ಪಡೆಯಿರಿ.

ಕಿರು ಸಾಲ ಯೋಜನೆ

7000 ರೂ.ವರೆಗೆ ತ್ವರಿತ ಕಿರುಸಾಲ ಪಡೆಯಿರ.

ಕಾರಿನ ನಿರ್ವಹಣೆಗಾಗಿ ರಿಯಾಯಿತ

ಕಾರಿನ ನಿರ್ವಹಣೆ ಮತ್ತು ರಿಪೇರಿಗಾಗಿ ರಿಯಾಯಿತಿ ಪಡೆಯಿರಿ.

ಚಾಲಕರನ್ನು ಬೆಂಬಲಿಸಲು ಸಹಾಯವಾಣಿ

24/7 ಎಲ್ಲಾದಿನಗಳಲ್ಲಿಯೂ ನಿಮ್ಮ ಬೆಂಬಲಕ್ಕಾಗಿ ನಾವಿದ್ದೇವೆ, ಈ ಆಪ್ ಚಾಲಕರ ಕ್ಷೇಮ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ.

ನಮ್ಮ ಸಂಸ್ಥೆಯನ್ನು ಸೇರಿರುವ

ಚಾಲಕರು

ಅಮಿತ್ ಎನ್‌ 

ರೌಟ್‌ಮ್ಯಾಟಿಕ್‌ ಸಂಸ್ಥೆಗೆ ಚಾಲಕನಾಗಿ ಸೇರುವ ಮೊದಲು, ತಡವಾಗಿ ವೇತನ ಹೊಂದುವಿಕೆ, ಇ.ಎಂ.ಐ. ಒತ್ತಡ, ಹೆಚ್ಚುವರಿ ಬಡ್ಡಿ, ಮೊದಲಾದ ಅನಿಶ್ಚಿತತೆಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ. 2ವರ್ಷಗಳಿಂದ ರೌಟ್‌ಮ್ಯಾಟಿಕ್‌ ಸಂಸ್ಥೆಯಲ್ಲಿ ಚಾಲಕನಾಗಿದ್ದೇನೆ. ಈಗ ನನ್ನ ಗಳಿಕೆ ಮತ್ತು ಜೀವನ ನಿರ್ವಹಣೆಯಲ್ಲಿ ಯಾವುದೇ ತೊಂದರೆಯಿಲ್ಲ. ರೌಟ್‌ಮ್ಯಾಟಿಕ್‌ ಸಂಸ್ಥೆಯ ತ್ವರಿತ ಪಾವತಿ ಮತ್ತು ಆರ್ಥಿಕ ಬೆಂಬಲದಿಂದಾಗಿ ಇಂದು ನಾನು ಪ್ರತಿ ತಿಂಗಳ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟುವ ಮೂಲಕ ನನ್ನ ಆರ್ಥಿಕ ಹೊರೆ ಕಡಿಮೆಯಾಗಿದೆ. ರೌಟ್‌ಮ್ಯಾಟಿಕ್‌ ಸಂಸ್ಥೆಯು ಮುಂಗಡ ಹಣ ನೀಡಿದ್ದರಿಂದಾಗಿ ನನ್ನ ಪುಟ್ಟ ಮಗಳನ್ನು ಉತ್ತಮ ಡೇ-ಕೇರ್ ಗೆ ಸೇರಿಸಲು ಸಹಕಾರಿಯಾಯಿತು.

ರೌಟ್‌ಮ್ಯಾಟಿಕ್‌ ಸಂಸ್ಥೆಯ ಪಾಲುದಾರಿಕೆ.

ಕಛೇರಿಗೆ ಭೇಟಿ ನೀಡಿ.

 • ಬೆಂಗಳೂರು ವಿಳಾಸ

  549/ಇ, ಮೊದಲನೇ ಮಹಡಿ, ಇಂದಿರಾನಗರ ಡಬ್ಬಲ್‌ ರೋಡ್‌
  ಬಿನ್ನಮಂಗಲ, 2ನೇ ಸ್ಟೇಜ್‌ ಇಂದಿರಾನಗರ, ಬೆಂಗಳೂರು

 • ಪುಣೆ ವಿಳಾಸ

  5ನೇ ಮಹಡಿ, ರೌಟ್‌ಮ್ಯಾಟಿಕ್‌ ಕಛೇರಿ, ಬ್ಯಾಂಕ್ ಆಫ್‌ ಮಹಾರಾಷ್ಟ್ರ,
  ಸುತಾರ್‌ ಐಕಾನ್‌ ಬಿಲ್ಡಿಂಗ್‌, ಸುಸ್‌ ರೋಡ್‌, ಸಾಯಿ ಚೌಕ್‌ ಸಮೀಪ,
  ಸರ್ವೆ ನಂ. 4, ಪುಣೆ, ಮಹಾರಾಷ್ಟ್ರ- 411021. 

ನಿಮ್ಮ ವಾಹನವನ್ನು
ರೌಟ್‌ಮ್ಯಾಟಿಕ್‌ಗೆ

ಅಟ್ಯಾಚ್ ಮಾಡಿ

ಈಗಲೇ ರಿಜಿಸ್ಟರ್‌ ಮಾಡಿಸಿರಿ